104

ಭಾರತದಲ್ಲಿ ವ್ಯಾಪಾರ ರಸಪ್ರಶ್ನೆ

ಭಾರತದ ಇಬ್ಬರು ಅತ್ಯುತ್ತಮ ವ್ಯವಹಾರ ತಜ್ಞರಾದ‌ ರತನ್ ಲಾಲ್ ಟಾಟಾ ‌ಮತ್ತು ಧೀರೂಭಾಯಿ ಅಂಬಾನಿ ಅವರ ಜನ್ಮವು ಡಿಸೆಂಬರ್ ೨೮ರಂದು ಐದು ವರ್ಷಗಳ ಅಂತರದಲ್ಲಿ ಗುಜರಾತಿನ ಗಲ್ಫ್ ಅಪ್ ಕಂಭಟಿನ ಇಕ್ಕಡೆಗಳಲ್ಲಿ ಆಗುತ್ತದೆ. ಈ ಸಂದರ್ಭದಲ್ಲಿ ಭಾರತದ ಸುಧೀರ್ಘ ವ್ವಹಾರದ ಪರಂಪರೆಯ ಬಗ್ಗೆ ತಿಳಿಯೋಣ. ಭಾರತೀಯ ಉದ್ಯಮಶೀಲತೆ ಸರಸ್ವತಿ ನಾಗರೀಕತೆಯ ಸಂದರ್ಭದಲ್ಲೇ ಉನ್ನತ ಸ್ಥಿತಿಯಲ್ಲಿತ್ತು, ಆದರೆ ಬ್ರಿಟೀಷರ ಕಳಪೆ ನಿರ್ವಹಣೆ ಇಂದು ತುಂಬಾ ಕ್ಷೀಣಿಸಿತ್ತು. ನಂತರ ಮತ್ತೆ ಉದಯವಾಗಿ ಬೆಳಗುತ್ತಿದೆ.
ಈ ರಸಪ್ರಶ್ನೆಗೆ ಆಕರ ದ್ವಿಜೇಂದ್ರ ತ್ರಿಪಾಠಿ ಅವರ ಆಕ್ಸ್ಫರ್ಡ್ ಹಿಸ್ಟರಿ ಆಫ್ ಇಂಡಿಯನ್ ಬಿಸಿನೆಸ್ ಎಂಬ ಹೊತ್ತಿಗೆ. ಡಿಸೆಂಬರ್ ೨೮ ಭಾರತೀಯ ರಸಪ್ರಶ್ನೆಯ ಪ್ರಸಿದ್ಧ ವ್ಯಕ್ತಿ – ಸಿದ್ದಾರ್ಥ ಬಸು ಅವರ ಹುಟ್ಟು ಹಬ್ಬವೂ ಕೂಡ.

ಹರಪ್ಪಾ ನಾಗರಿಕತೆಯ ಲೋಥಾಲ್ ನಗರದಲ್ಲಿರುವ ಈ ರಚನೆಯು, ಬಾರತದ ಪುರಾತನ ವ್ಯಾಪಾರ ಸಂಸ್ಕೃತಿಯ ಬಹಳ ಮುಖ್ಯ ಸಾಕ್ಷಿಯಾಗಿದೆ. ಇದನ್ನು ಗುರುತಿಸಿ.

ಮುಂಬಯಿಯ ನಾನೇಘಾಟ್ ಪರ್ವತದ ಬಳಿಯಿರುವ ಈ ಕಲ್ಲಿನ ಮಡಿಕೆಯು ಏನಾಗಿ ಬಳಸಲ್ಪಡುತಿತ್ತು?

ಈ ಭಾರತೀಯ ಶಾಸ್ತ್ರವು ಐಶ್ವರ್ಯ ಸೃಷ್ಟಿಯ ವಿಜ್ಞಾನವಾಗಿದೆ. ಯಾವುದದು?

ಭಾರತೀಯ ಕುಶಲ ವಸ್ತುಗಳು ಪುರಾತನ ಪ್ರಪಂಚದಾದ್ಯಂತ ಮಾರಾಟ ಮಾಡಲಾಗುತ್ತಿತ್ತು. ಈ ೨೦೦೦ ವರ್ಷ ಹಳೆಯ ಲಕ್ಷ್ಮಿಯ ವಿಗ್ರಹವು ಭಾರತದಿಂದ ಬಹು ದೂರದಲ್ಲಿ ದೊರಕಿತು. ಅದು ಎಲ್ಲಿ?

ಒಂದು ಪುರಾತನ ಭಾರತೀಯ ವ್ಯಾಪಾರ ವ್ಯವಸ್ಥೆ ಇಂದಿಗೂ ನಡೆಯುತ್ತಿದೆ.ಕರ್ನಾಟಕದ ಐಹೊಳೆ ಮತ್ತು ಅಹಮದಾಬಾದಿನ ಮಹಾಜನ್ಗಳು ಈ ವ್ಯವಸ್ಥೆಯು ಮಾದರಿಗಳು. ಅದು ಯಾವುದು?

” ಕೇವಲ ಓರ್ವ ವ್ಯಾಪಾರಿ,ಭಾರತ ಮತ್ತು ಬ್ರಿಟೆನ್ನಿನ ಇತಿಹಾಸವನ್ನೇ ಬದಲಾಯಿಸಿದನು”. ಇದು ಯಾವ ಘಟನೆಯನ್ನು ಕುರಿತದ್ದಾಗಿದೆ?

ಸರ್ ದೊರಾಬ್ಜೀ ಟಾಟಾರವರ ಭಾರತದಲ್ಲಿ ಉಕ್ಕನ್ನು ಉತ್ಪಾದಿಸುವ ಯೋಜನೆಗೆ ಬ್ರಿಟಿಷ್‌ ರೈಲ್ವೆಯ ಕಮಿಷನರ್ ಏನು ಹೇಳಿದ್ದರು?

೧೮೬೦ರ ವೇಳೆಗೆ, ಪ್ರಾಥಮಿಕ ಮತ್ತು ‌ಅಸಂಘಟಿತ ಷೇರು ಮಾರುಕಟ್ಟೆಯಲ್ಲಿ, ಊಹಾಪೋಹಗಳು ಒಂದು ಪ್ರಮುಖ ಬಿಕ್ಕಟ್ಟನ್ನು ಉಂಟು ಮಾಡಿದವು. ಯಾವ ವಹಿವಾಟು ಇದಕ್ಕೆ ಕಾರಣವಾಯಿತು?

೧೮೨೦ ಮತ್ತು ೧೮೩೦ರಲ್ಲಿ ಕೊಲ್ಕತ್ತಾದ ರಾಜಮನೆತನದವರೊಬ್ಬ ಭಾರತದ ಪ್ರಭಾವಿ ವ್ಯಾಪಾರಿಯಾಗಿದ್ದರು. ಅವರು ಯಾರು?

ಲಾಲಾ ಲಜಪತ ರಾಯ್ ಭಾರತದ ಮೊದಲ ರಾಷ್ಟ್ರೀಯ ಬ್ಯಾಂಕನ್ನು ಆರಂಬಿಸಿದರು. ಅದರ ಹೆಸರೇನು?

ಮೊದಲ ಭಾರತೀಯ ಒಡೆತನದ ನೌಕೆ ಎಸ್ ಎಸ್ ‌ಲೊಯಲ್ಟಿ ೫ನೇ ಎಪ್ರಿಲ್ ೧೯೧೯ ರಂದು ಸಮುದ್ರ ಯಾನವನ್ನು ಪ್ರಾರಂಭಿಸಿತು. ಈ ದಿನವನ್ನು ನ್ಯಾಷನಲ್ ಮ್ಯಾರಿಟೈಮ್ ದಿನವಾಗಿ ಆಚರಿಸಲಾಗುತ್ತದೆ.
ಆ ನೌಕೆಯನ್ನು ಯಾರು ಹೊಂದಿದ್ದರು?

೧೯೫೦ರ ಏಡನ್ನಿನಲ್ಲಿ ಧೀರೂಭಾಯಿ ಅಂಬಾನಿಯವರ ಮೊದಲ ಸಾಹಸೋದ್ಯಮ ಯಾವುದು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In