ಸಮರ್ಥ ರಾಮದಾಸರು (ಸಾ.ಶ. 1608-81) ಮಹಾರಾಷ್ಟ್ರದ ‘ಸಂತ ಪರಂಪರೆ’ಯಲ್ಲಿ ಮಿಂಚುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲೋರ್ವರು. ಅವರು ಛತ್ರಪತಿ ಶಿವಾಜಿ ಮಹಾರಾಜರಿಗೆ ಸ್ಫೂರ್ತಿ ನೀಡಿದವರು ಹಾಗೂ ಕೆಲವು ಅತ್ಯಂತ ಜನಪ್ರಿಯ ಭಜನೆಗಳನ್ನು ಬರೆದವರು. ಮೇಲಿನ ಪ್ರಾರ್ಥನೆಯ ಮೊದಲ ಎರಡು ಸಾಲುಗಳು:
ಸುಖ ಕರ್ತ ದುಃಖ ಹರ್ತ ವಾರ್ತಾ ವಿಘ್ನ ಚಿ ||
ನೂರ್ವಿ ಪೂರ್ವಿ ಪ್ರೇಮ್ ಕೃಪಾ ಜಯಾ ಚಿ ||
“ಓ ದೇವರೇ, ನೀನು ಸಂತೋಷವನ್ನು ನೀಡುವವನು, ದುಃಖವನ್ನು ಹೋಗಲಾಡಿಸುವವನು ಮತ್ತು ಜೀವನದಲ್ಲಿನ ಎಲ್ಲಾ “ವಿಘ್ನಗಳನ್ನು” (ಅಡೆತಡೆಗಳನ್ನು) ತೆಗೆದುಹಾಕುವವನು.
ತನ್ನ ಆಶೀರ್ವಾದವಾಗಿ ಎಲ್ಲೆಡೆ ಯಶಸ್ಸು ಹಾಗೂ ಪ್ರೀತಿಯನ್ನು ಹರಡುವವನು.”
ಕೊನೆಯಲ್ಲಿ, ಭಕ್ತನು “ಸಂಕಟಿ ಪವವೇ ನಿರ್ವಾಣಿ ರಕ್ಷವೇ ಸುರವರವಂದನ” ||
“ದಯವಿಟ್ಟು ನಮಗೆ ಸಹಾಯ ಮಾಡಿ ಮತ್ತು ಕೆಟ್ಟ ಸಮಯದಲ್ಲಿ ನಮ್ಮನ್ನು ರಕ್ಷಿಸಿ, ಭಗವಂತನಿಗೆ ನನ್ನ ನಮಸ್ಕಾರಗಳು.”
ಭಜನೆಯಲ್ಲಿ ಪುನರಾವರ್ತಿಸುವ ಈ ಚಿರಪರಿಚಿತ ಚರಣ ಹೀಗಿದೆ: “ಜೈದೇವ್ ಜೈದೇವ್ ಜೈ ಮಂಗಲ್ ಮೂರ್ತಿ ” ||
“ದೇವನಿಗೆ (ಜಯ) ನಮಸ್ಕಾರ, ದೇವನಿಗೆ ನಮಸ್ಕಾರ, ಶುಭವಾದ ಮಂಗಳ ಮೂರ್ತಿಗೆ ನಮಸ್ಕಾರ”
ಚಿತ್ರ: ಸಾ.ಶ.17 ನೇ ಶತಮಾನದ ಸಮರ್ಥ ರಾಮದಾಸರ ಭಾವಚಿತ್ರ,
ಕ್ರಪೆ : ವಿಕಿಮೀಡಿಯಾ
ಮೂಲ: https://kedar.nitty-witty.com/blog/ganapati-aarti-sukhkarta-dukhharta-with-english-translation-free-download-mp3