393

ವಿದ್ಯಾರ್ಥಿಗಳಿಗಾಗಿ ಗೀತಾ

ಇಂದು (ಡಿಸೆಂಬರ್ 1, 2025) ಗೀತಾ ಜಯಂತಿ. ಭಗವದ್ಗೀತೆಯನ್ನು ಹಿಂದೂ ಧರ್ಮದ ಅತ್ಯಂತ ಮಹತ್ವದ ಕೃತಿಯೆಂದು ಪರಿಗಣಿಸಲಾಗುತ್ತದೆ. ಹಲವು ವಿದ್ವಾಂಸರು ಇದನ್ನು ಲೋಕದ ಅತ್ಯಂತ ಸುಂದರ ತತ್ವಶಾಸ್ತ್ರ ದಾರ್ಶನಿಕ ಕೃತಿ ಎಂದು ಪರಿಗಣಿಸುತ್ತಾರೆ.ಈ ರಸಪ್ರಶ್ನೆಯಲ್ಲಿ, ನಾವು ನಿಮ್ಮನ್ನು ಗೀತೆಯ ಕೆಲವು ಆಯ್ದ ಶ್ಲೋಕಗಳ ಮಧ್ಯೆ ಕರೆದೊಯ್ಯಲಿದ್ದೇವೆ.
ಗೀತೆ ಅಪಾರ ಸಾಗರ – ಎಳಸಾದ ಹೊಸಬರು ನಾವು, ಮಾಡಿದ ನಮ್ಮೀ ಪ್ರಯತ್ನದಲ್ಲಿಆದ ತಪ್ಪು ಒಪ್ಪುಗಳನ್ನು , ಅಸಮಂಜಸ ಸರಳೀಕರಣಗಳನ್ನು ದಯ ಮಾಡಿ ಮನ್ನಿಸಿಬಿಡಿ.
ಈ ಕ್ವಿಜ್‌ಗೆ ನಾವು ರಾಜಾಜಿಯವರ “ಭಗವದ್ಗೀತಾ – ವಿದ್ಯಾರ್ಥಿಗಳಿಗೊಂದು ಕೈಪಿಡಿ ”, ಹಾಗೂ ಬಿಬೇಕ್ ದೇಬ್ರಾಯ್ ಅವರ ಭಗವದ್ಗೀತಾ ಅನುವಾದ ವನ್ನು ಆಧಾರವವಾಗಿಟ್ಟುಕೊಂಡಿದ್ದೇವೆ. ಶ್ಲೋಕಗಳ ಸ್ಕ್ರೀನ್‌ಶಾಟ್‌ಗಳು ಮತ್ತು ಲಿಪ್ಯಂತರಗಳು ಅಂತರ್ಜಾಲ ತಂತು holy-bhagavad-gita.org ನಿಂದ ತೆಗೆದುಕೊಳ್ಳಲಾಗಿವೆ.

1. ಕೃಷ್ಣನು ಅರ್ಜುನನಿಗೆ ಅತಿ ದಯನೀಯ ಸ್ಥಿತಿಯಿಂದ ಹೊರಬರಲು ಬೋಧಿಸಿದ ಮೂಲಭೂತ ತತ್ತ್ವ ಯಾವದು?

2. ಕರ್ಮ ಕೃಷ್ಣ ನಿಂದ ತಿಳಿಹೇಳಲ್ಪಟ್ಟ ಒಂದು ಬಹು ಮುಖ್ಯ ಪರಿಕಲ್ಪನೆ. ಇದನ್ನು ಸರಳವಾಗಿ ಹೀಗೆ ಹೋಲಿಸಬಹುದು

3. ಗೀತೆ ಏನನ್ನು ತ್ಯಜಿಸಲು ಸಲಹೆ ನೀಡುತ್ತದೆ?

4. ಮನುಷ್ಯ ಇಷ್ಟವಿಲ್ಲದೆಯೇ ಪಾಪ ಮಾಡುತ್ತಾನೆ. ಇದಕ್ಕೆ ಕಾರಣವೇನು ಎಂದು ಅರ್ಜುನ ಕೇಳಿದಾಗ ಕೃಷ್ಣನ ಉತ್ತರವೇನು?

5. ಮನಸ್ಸಿನ ನಿಯಂತ್ರಣಕ್ಕೆ ಕೃಷ್ಣನ ಸಲಹೆ ಏನು ?

6. ಕೆಟ್ಟದ್ದನ್ನು ನೋಡಿಯೂ ಶಾಂತ ಚಿತ್ತವನ್ನು ಕಾಪಾಡಿಕೊಳ್ಳಲು, ಕೃಷ್ಣನು ಒಂದು ಉಪಮೆಯನ್ನು ಕೊಡುತ್ತಾ ಮನುಷ್ಯರು ಮೂಲತಃ ಹೀಗೆ ಎನ್ನುತ್ತಾನೆ:

7. ಮನುಷ್ಯರ ನಂಬಿಕೆ ಮತ್ತು ಪೂಜಾವೈವಿಧ್ಯತೆಯನ್ನು ಗೀತೆ ಒತ್ತಿಹೇಳುತ್ತದೆ. ಇತರ ನಂಬಿಕೆಗಳನ್ನು ಹೊಂದಿರುವವರಿಗೆ ಕೃಷ್ಣ ಹೇಗೆ ಸಹಾಯ ಮಾಡುತ್ತಾನೆ?

“ಮನಸ್ಸನ್ನು ನನ್ನ ಮೇಲೆ ನೆಟ್ಟು , ನನ್ನನ್ನೇ ಭಜಿಸಿ, ಶ್ರದ್ಧಾ ಭಕ್ತಿಗಳಿಂದ ನಮಸ್ಕರಿಸಿದ್ದೀ ; ನೀನು ನನಗೆ ಪ್ರಿಯನಾದವನು ಆದ್ದರಿಂದ ನೀನು ನನ್ನನ್ನು ಹೊಂದುವೆ ಎಂದು ನಾನು ವಾಗ್ದಾನ ಮಾಡುವೆ ” — ಈ ವಾಕ್ಯದಲ್ಲಿ ಸೂಚಿಸಲಾದ ಭಾವ ಯಾವದು?

9. ಗೀತೆಯ ಪ್ರಕಾರ ಜ್ಞಾನ ಎಂದರೆ ಏನು?

10. ಗೀತೆಯಲ್ಲಿರುವ ಕೃಷ್ಣನು ಅರ್ಜುನನಿಗೆ ಬಹಿರಂಗಪಡಿಸಿದ ಅಪಾರವಾದ ವಿಷ್ವರೂಪದ ಆಧ್ಯಾತ್ಮಿಕ ಅರ್ಥವೇನು?

ಗೀತೆಯ ಕರ್ಮಯೋಗದ ಸಾರಾಂಶ ಹೊಂದಿರುವ ಇತರ ಹಿಂದೂ ಕೃತಿ?

12. ಗೀತೆ 700 ಶ್ಲೋಕಗಳನ್ನು ಹೊಂದಿದ್ದು ಇದು ಹಿಂದೂ ಧರ್ಮದ ಅತ್ಯಂತ ಜನಪ್ರಿಯ ಪಠ್ಯ. ಗೀತೆಯ ಶೈಲಿಯನ್ನು ಯಾವ ರೀತಿ ಎಂದು ಹೇಳಬಹುದು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In