860

ಕಾವೇರಿಯಿಂದ ಗೋದಾವರಿಯವರೆಗೆ ರಸಪ್ರಶ್ನೆ

ನವೆಂಬರ್ ಒಂದನೆಯ ತಾರೀಖಿನಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಆಧುನಿಕ ಕರ್ನಾಟಕ ರಾಜ್ಯವು ಈ ದಿನದಂದು ಉದಯವಾಯಿತು. ಅದರೆ ಕರ್ನಾಟಕ ರಾಜ್ಯದ ಚರಿತ್ರೆ ತುಂಬಾ ಪುರಾತನ. ಕನ್ನಡದ ಅತ್ಯಂತ ಹಳೆಯ ಕೃತಿಯಾದ ಕವಿರಾಜಮಾರ್ಗವು ಈ ಭೂಮಿಯನ್ನು “ಕಾವೇರಿಯಿಂದ ಗೋದಾವರಿವರೆಗೆ” ಎಂದು ವರ್ಣಿಸಿದೆ. ಈ ನಾಡು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಈ ರಸಪ್ರಶ್ನೆಯು ನಿಮಗೆ ಪುರಾತನ ಕರ್ನಾಟಕದ ಪ್ರಾಚೀನತೆ, ಚರಿತ್ರೆ ‌ಮತ್ತು ಸಾಧನೆಗಳ ಬಗ್ಗೆ ಪರಿಚಯಸಲಿದೆ.

೧. ದಕ್ಷಿಣ ಭಾರತದ ವಿಂಧ್ಯ ಪರ್ವತಗಳ ಮೂಲಕ ಓಡಾಡಿದ ಅಗಸ್ತ್ಯ ಮುನಿಗಳಿಂದ ಯಾವ ನದಿಯು ಉದ್ಗಮಿಸಿತು?

೨. ಕನ್ಯಾಕುಮಾರಿಯಿಂದ ಗೋಕರ್ಣವರೆಗಿನ ಪಶ್ಚಿಮ ಕರಾವಳಿಯು ಸಮುದ್ರದಿಂದ ಯಾವ ಋಷಿಯ ಕೊಡಲಿಯಿಂದ ರೂಪಿಸಲಾಗಿದೆ?

೩. ಕರ್ನಾಟಕವು ಉತ್ಪಾದನಾ ಶಕ್ತಿ ಕೇಂದ್ರವಾಗಿದೆ.
ಇಸಾಂಪುರವು ೫೦೦,೦೦೦ ವರ್ಷಗಳ ಹಿಂದೆ ಉತ್ಪಾದನಾಕೇಂದ್ರವಾಗಿತ್ತು . ಅಲ್ಲಿ ಏನನ್ನು ಉತ್ಪಾದಿಸಲಾಗುತಿತ್ತು?

೪. ರಾಯಚೂರು ಜಿಲ್ಲೆಯ ಮಾಸ್ಕಿಯಲ್ಲಿ ಕಲ್ಲಿನ ಕೆತ್ತನೆಯಲ್ಲಿ ಅಶೋಕನ ಬಗ್ಗೆ ಏನು ತಿಳಿಯಬಹುದು?

5. ಪಲ್ಲವರಿಂದ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಒಬ್ಬ ಬ್ರಾಹ್ಮಣನು ಕರ್ನಾಟಕದ ಮೊದಲ ರಾಜವಂಶವನ್ನು ಸ್ಥಾಪಿಸಿದನು. ಆ ರಾಜವಂಶ ಯಾವುದು?

6. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಭಟ್ಕಳ ಮತ್ತು ಹೊನ್ನಾವರ ಬಂದರುಗಳ ಮೂಲಕ ಆಮದು ಮಾಡಿಕೊಳ್ಳುತ್ತಿದ್ದ ಪ್ರಮುಖ ವಸ್ತು ಯಾವುದು?

7. ಛತ್ರಪತಿ ಶಿವಾಜಿಯವರ ತಂದೆಯಾದ ಶಹಾಜಿ ಭೋಸ್ಲೆಯವರ ದಕ್ಷಿಣ ಆಡಳಿತ ಕೇಂದ್ರ ಯಾವುದು?

8. ಉತ್ತರ ಭಾರತದ ಯಾವ ಚಕ್ರವರ್ತಿ ಶ್ರವಣಬೆಳಗೊಳಕ್ಕೆ ವಲಸೆ ಬಂದು ಅಲ್ಲಿ ಮರಣ ಹೊಂದಿದನೆಂದು ನಂಬಲಾಗಿದೆ?

9. ಬಸವಕಲ್ಯಾಣದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಂಸತ್ತಾದ “ಅನುಭವ ಮಂಟಪ”ವನ್ನು ಸ್ಥಾಪಿಸಿದ ಸಮಾಜ ಸುಧಾರಕರು ಯಾರು?

10. ಆದಿ ಶಂಕರಾಚಾರ್ಯರು ಕರ್ನಾಟಕದ ಯಾವ ಸ್ಥಳದಲ್ಲಿ ತಮ್ಮ ಮೊದಲ ಮಠವನ್ನು ಸ್ಥಾಪಿಸಿದರು?

11. ಐಯ್ಯಾವೊಳೆ 500 ಒಂದು ಸಾಮೂಹಿಕ ಸಂಘಟನೆಯನ್ನು ಸೂಚಿಸುತ್ತದೆ. ಅದು ಯಾವುದರ ಆಡಳಿತವನ್ನು ನಿರ್ವಹಿಸುತ್ತಿತ್ತು?

12. ಕರ್ನಾಟಕ ಎಂಬ ಹೆಸರಿನ ಬಗ್ಗೆ ವಿದ್ವಾಂಸರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅವುಗಳಲ್ಲಿ ಹೆಚ್ಚು ಒಪ್ಪಿತವಾದ ವ್ಯಾಖ್ಯಾನ ಯಾವುದು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In