ಸ್ವಾಮಿ ವಿವೇಕಾನಂದರ ಬಾಳು ಈ ಕುರಿತಾದ ರಸ ಪ್ರಶ್ನೆ

ಸ್ವಾಮಿ ವಿವೇಕಾನಂದರು ಜನವರಿ 12, 1863ರ, ಸಂಕ್ರಾಂತಿ ಹಬ್ಬದ ಮುಂಜಾನೆಯಂದು ಹುಟ್ಟಿದರು. ಹೇಗೆ ಸಂಕ್ರಾಂತಿ ಆಸೆ ಹಾಗೂ ಬೆಳಕಿನ ಪ್ರವಾಸದ ಪ್ರತೀಕವೋ ಹಾಗೆಯೇ, ವಿವೇಕಾನಂದರು ಭಾರತದ ಸುಪ್ತ ಚೈತನ್ಯವನ್ನು ಬಡಿದೆಚ್ಚರಿಸಿದರು ಈ ರಸಪ್ರಶ್ನೆಯನ್ನು 1953 ಸ್ವಾಮಿ ನಿಖಿಲಾನಂದರು ಬರೆದ ಜೀವನಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ..

ಭಾರತದಲ್ಲಿ ವ್ಯಾಪಾರ ರಸಪ್ರಶ್ನೆ

ಡಿಸೆಂಬರ್ ೨೮ರಂದು ಭಾರತದ ಇಬ್ಬರು ಅತ್ಯುತ್ತಮ ವ್ಯವಹಾರ ತಜ್ಞರಾದ‌ ರತನ್ ಲಾಲ್ ಟಾಟಾ ‌ಮತ್ತು ಧೀರೂಭಾಯಿ ಅಂಬಾನಿ ಅವರ ಜನ್ಮವು ೫ ವರ್ಷಗಳ ಅಂತರದಲ್ಲಿ ಗುಜರಾತಿನ ಗಲ್ಫ್ ಅಪ್ ಕಂಭಟಿನ ಇಕ್ಕಡೆಗಳಲ್ಲಿ ಆಗುತ್ತದೆ. ಈ ಸಂದರ್ಭದಲ್ಲಿ ಭಾರತದ ದೀರ್ಘ ವ್ಯವಹಾರದ ಪರಂಪರೆಯ ಬಗ್ಗೆ ತಿಳಿಯೋಣ.

ಭಾರತದಲ್ಲಿ ಪೊರ್ಚುಗೀಸರು

ಇಂದು ಡಿಸೆಂಬರ್ ೧೯, ೧೯೬೧ರಂದು, ಗೋವಾ ವಿದೇಶಿ ಆಡಳಿತದಿಂದ ವಿಮುಕ್ತಿ ಪಡೆಯಿತು. ಐರೋಪ್ಯ ದೇಶಗಳಲ್ಲಿ ಭಾರತಕ್ಕೆ ಕಾಲಿಟ್ಟವರಲ್ಲಿ ಪೋರ್ಚುಗೀಸರೆ ಮೊದಲಿಗರು.ಅವರು ೧೪೯೮ರಂದು ಬಂದು ೧೯೬೧ರ ತನಕ ಭಾರತದ ಕೆಲವು ಭಾಗಗಳಲ್ಲಿ ಆಳಿದವರು.ಈ ರಸಪ್ರಶ್ನೆಯು ಭಾರತದಲ್ಲಿ ಪೋರ್ಚುಗೀಸರ ಆಡಳಿತದ ಪ್ರಮುಖ ಘಟನೆಗಳ – ವ್ಯಕ್ತಿಗಳ ಬಗ್ಗೆ ತಿಳಿಸಿಕೊಡುತ್ತದೆ.

ಗೀತಾ ಜಯಂತಿ ರಸ ಪ್ರಶ್ನೆ

ಇಂದು (ಡಿಸೆಂಬರ್ 1, 2025) ಗೀತಾ ಜಯಂತಿ. ಹಲವು ವಿದ್ವಾಂಸರು ಇದನ್ನು ಲೋಕದ ಅತ್ಯಂತ ಸುಂದರ ತತ್ವಶಾಸ್ತ್ರ ದಾರ್ಶನಿಕ ಕೃತಿ ಎಂದು ಪರಿಗಣಿಸುತ್ತಾರೆ . ಈ ರಸಪ್ರಶ್ನೆಯಲ್ಲಿ, ನಾವು ನಿಮ್ಮನ್ನು ಗೀತೆಯ ಕೆಲವು ಆಯ್ದ ಶ್ಲೋಕಗಳ ಮಧ್ಯೆ ಕರೆದೊಯ್ಯಲಿದ್ದೇವೆ.

बालदिना ची प्रश्न मंजूषा

बालदिनानिमित्त महाभारताच्या पुढच्या पिढीचे करून, तांतुतल्या पुढच्या पिढीबद्दल थोडे जाणून घेव्यात.
ही सगळीच तरुण पिढी इतली दुर्दैवी की, एक तर प्राणपणान लढून सुद्धा प्राण भी गमावन बसली आणि तांचे सगळे शौर्याचे धनीबी तांच्या पालकांकच मानतात.
पाच स्पर्धकांक हे महाभारतावैले पुस्तक जितची संधी आसा.

ಕನ್ನಡ ರಾಜ್ಯೋತ್ಸವದ ರಸಪ್ರಶ್ನೆ

ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ, ಇತಿಹಾಸಕಾರ ರಾಬರ್ಟ್ ಸ್ವೆಲ್ ,’ ವಿಸ್ಮೃತ ಸಾಮ್ರಾಜ್ಯ’ ವೆಂದು ವರ್ಣಿಸುವ ಭವ್ಯ ವಿಜಯನಗರದ ರಹಸ್ಯಗಳನ್ನು ತಿಳಿದುಕೊಳ್ಳೋಣ. ದೆಹಲಿ ಸುಲ್ತಾನ ಶಾಹಿಯಿಂದಾಗಿ ನಶಿಸಿಹೋದ ದಕ್ಷಿಣ ಸಾಮ್ರಾಜ್ಯಗಳ ಅವಶೇಷಗಳ ಮೇಲೆ ವಿಜಯನಗರವು ತಲೆಯೆತ್ತಿತು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣದಲ್ಲಿ ಪ್ರಾಬಲ್ಯವನ್ನು ಸಾಧಿಸಿ, ಸನಾತನ ಸಂಸ್ಕೃತಿಯನ್ನು ರೂಪಿಸಿ, ಅರಳಿಸಿ, ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತವಾಯಿತು

ಮಹಾಕವಿ ಕಾಳಿದಾಸ ರಸಪ್ರಶ್ನೆ

ಕಾಳಿದಾಸನು ಭಾರತದ ಅತ್ಯಂತ ಪ್ರತಿಭಾವಂತ ಮಹಾಕವಿ ಮತ್ತು ಅದ್ಭುತ ಸಾಹಿತ್ಯಕಾರನೆನಿಸಿದ್ದಾನೆ.
** ಕಾಳಿದಾಸ ಭಾರತದ ಶ್ರೇಷ್ಠ ಬರಹಗಾರ ಹಾಗೂ ಮಹಾಕವಿ . **

ಕಾಳಿದಾಸನ ಜಯಂತಿಯ (ಜನ್ಮದಿನ) ಈ ಸಂದರ್ಭದಲ್ಲಿ, ಅವನ ಕೃತಿಗಳ ಕಿರುಪರಿಚಯ ಮಾಡಿಕೊಳ್ಳೋಣ ಮತ್ತು ಅವನ ಜೀವನಗಾಥೆಯ ಬಗ್ಗೆ ತಿಳಿದುಕೊಳ್ಳಲು ಈ ಲಘು ರಸಪ್ರಶ್ನೆಯಲ್ಲಿ ಭಾಗವಹಿಸೋಣ.
**ಅವನ ಜನ್ಮವಾರ್ಷಿಕೋತ್ಸವದಂದು (ಜಯಂತಿ), ಈ ಸಣ್ಣ ರಸಪ್ರಶ್ನೆಯಲ್ಲಿ ಭಾಗವಹಿಸಿ ನಾವು ಅವರ ರಚನೆಗಳನ್ನು ಮತ್ತು ಅವರ ಜೀವನದ ಕಥೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ **

ದೀಪಾವಳಿ ರಸಪ್ರಶ್ನೆ

ವಿವಿಧ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸುವ ಹಬ್ಬ ದೀಪಾವಳಿ. ಶ್ರೀ ರಾಮ, ಶ್ರೀ
ಲಕ್ಷ್ಮೀ, ಕಾಳಿಕಾ ದೇವಿ ಹಾಗೂ ಶ್ರೀ ಕೃಷ್ಣರೆಲ್ಲರೂ ಈ ಆಚರಣೆಗಳ ಪಾಲುದಾರರು. ಈ
ರಸಪ್ರಶ್ನೆಯಲ್ಲಿ ನಾವು ದೀಪಾವಳಿಗೆ ಸಂಬಂಧಿಸಿದ ಹಲವಾರು ಕಥೆಗಳಲ್ಲಿ ಒಂದಾದ ಶ್ರೀ ಕೃಷ್ಣನ
ನರಕಾಸುರ ವಿಜಯದ ಹಲವು ಮಗ್ಗುಲುಗಳನ್ನು ತಿಳಿದುಕೊಳ್ಳೋಣ. ಈ ರಸಪ್ರಶ್ನೆಯಲ್ಲಿ ಭಾಗವಹಿಸುವ
ಐದು ಭಾಗ್ಯಶಾಲಿಗಳು ಅಮಿ ಗಣತ್ರ ಅವರ Ramayana Unravelled ಪುಸ್ತಕದ ವಿಜೇತರಾಗುವರು.

ನವದುರ್ಗಾ ರಸಪ್ರಶ್ನೆ

ದೇವಿಯನ್ನು ಲೆಕ್ಕವಿಲ್ಲದಷ್ಟು ರೂಪಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯ
ಒಂಬತ್ತು ದಿನಗಳಲ್ಲಿ ಪೂಜಿಸಲ್ಪಡುವ ದುರ್ಗೆಯ ಒಂಬತ್ತು ರೂಪಗಳಾದ ನವದುರ್ಗೆಯರನ್ನು ನಾವು
ಒಳಗೊಳ್ಳುತ್ತೇವೆ. ದೇವಿ ಮಹಾತ್ಮ್ಯ ಸ್ತೋತ್ರ ಮತ್ತು ಆರ್ಟ್ ಆಫ್ ಲಿವಿಂಗ್‌ನ ವ್ಯಾಖ್ಯಾನವು
ನಮ್ಮ ಮುಖ್ಯ ಮೂಲಗಳಾಗಿವೆ.

ವಿಶ್ವಕರ್ಮ ಮತ್ತು ಅಭಿಯಂತರರ ದಿನದ ರಸಪ್ರಶ್ನೆ

ಭಾರತೀಯ ತಂತ್ರಜ್ಞಾನವನ್ನು ವಿಶ್ವಕರ್ಮ ದಿನದಂದು(
ಸೆಪ್ಟೆಂಬರ್ ೧೭) ಮತ್ತು ಅಭಿಯಂತರರ ದಿನಾಚರಣೆ ( ಸೆಪ್ಟೆಂಬರ್ ೧೫) ರಂದು ಸ್ಮರಿಸಿ
ಸಂಭ್ರಮಿಸೋಣ.ಈ ರಸಪ್ರಶ್ನೆ , ತಂತ್ರಜ್ಞಾನದ ಅಧಿದೇವತೆ ವಿಶ್ವಕರ್ಮನನ್ನು ಮತ್ತು ಭಾರತ ರತ್ನ
ಸರ್. ಎಂ. ವಿಶ್ವೇಶ್ವರಯ್ಯನವರನ್ನು ಸ್ಮರಿಸುತ್ತದೆ. ಐದು ಅದೃಷ್ಟಶಾಲಿ ವಿಜೇತರಿಗೆ ಬಿಬೇಕ್
ದೇಬ್ರಾಯ್ ಅವರ ಭಗವದ್ಗೀತೆ ಹೊತ್ತಿಗೆಯನ್ನು ಬಹುಮಾನವಾಗಿ ಕೊಡಲಾಗುವುದು.